ಒಂದೇ ಸಿನಿಮಾದಲ್ಲಿ ನಟಿಸ್ತಿದ್ದಾರೆ ಸರ್ಜಾ, ಶೃತಿ..! | FILMIBEAT KANNADA

2019-01-19 162

ಶ್ರುತಿ ಹರಿಹರನ್​ ಹಾಗೂ ಸರ್ಜಾ ಮತ್ತೆ ಸಿನಿಮಾ ಒಂದಕ್ಕಾಗಿ ಒಂದಾಗ್ತಾ ಇದ್ದಾರೆ. ಹೌದು ಶ್ರುತಿ ಹರಿಹರನ್​ ಹಾಗೂ ಚಿರಂಜೀವಿ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸ್ತಾ ಇದ್ದಾರೆ. ತಮಿಳಿನ ಕ್ಷಣಂ ಸಿನಿಮಾದ ರಿಮೇಕ್​ನಲ್ಲಿ ಶ್ರುತಿ ಹರಿಹರನ್ ಹಾಗೂ ಚಿರಂಜೀವಿ ಸರ್ಜಾ ನಟಿಸಿದ್ದಾರೆ.
Shruti Hariharan and Sarja are back together for the movie. Yes Shruti Hariharan and Chiranjeevi Sarja are acted in remake of the Tamil film Kshanam.

Videos similaires